ಕ್ರೀಡಾಕೂಟ ಅಂದು-ಇಂದು ಕ್ರೀಡಾಅಭಿಮನಿಯ ಮನದಾಳದ ಮಾತು.”ಯುವ ಪೀಳಿಗೆಗೆ ಪ್ರೇರಣೆ -ಅಮರನಾಥ ಎಂ ಎಂ ಜೆ”
ಕೊಟ್ಟೂರು: ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು, ಕ್ರೀಡೆಗಳು ಆಯೋಜನೆಗೊಂಡರೆ ಸಾಕು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಲ್ಲಿ ಹಬ್ಬದ ವಾತಾವರಣ ಮನೆಮಾಡುತ್ತಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸುವವರು, ಭಾಗವಹಿಸಿದವರು…