ಏಡ್ಸ್ ನಿಯಂತ್ರಣ ಜಾಗೃತಿಗಾಗಿ ಯುವಜನೋತ್ಸವ ಮ್ಯಾರಥಾನ್ ಸ್ಪರ್ಧೆ ಓಡಿನ ಜೊತೆಗೆ ಕ್ರೀಡೆಯತ್ತ ಗಮನಹರಿಸಿ: ಶಾಸಕ ಗವಿಯಪ್ಪ
ಹೊಸಪೇಟೆ(ವಿಜಯನಗರ): ಆ.28ವಿದ್ಯಾರ್ಥಿಗಳು ಕಲಿಕಾಭ್ಯಾಸದ ಜೊತೆಜೊತೆಗೆ ಕ್ರೀಡೆಯತ್ತ ಗಮನ ಹರಿಸಿ ಬೌದ್ಧಿಕ ಮತ್ತು ದೈಹಿಕ ಶಕ್ತಿ ರೂಪಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಅವರು ತಿಳಿಸಿದರು. ವಿಜಯನಗರ ಜಿಲ್ಲಾಡಳಿತ, ಜಿಲ್ಲಾ…