ಪದವೀಧರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ತಾ.ಪಂ ಇಓ ಚಂದ್ರಶೇಖರ್ ಕಂದಕೂರ್
ಕನಕಗಿರಿ: ಶೀಘ್ರದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಹೊಂದಿದವರು ನಮೂನೆ-18 ರಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ತಾಲೂಕು ಆಡಳಿತ ಕಚೇರಿಗೆ ಸಲ್ಲಿಸಲು ತಾಲೂಕು ಪಂಚಾಯತ್…