ಕಪ್ಪತ್ತಗುಡ್ಡ ಸೂಕ್ಷ್ಮ ವಲಯ ಒಂದು ಕಿ.ಮೀಗೆ ಇಳಿಸಿದ್ದು ಆತಂಕಕಾರಿ; ಡಾ. ತೋಂಟದ ಸಿದ್ದರಾಮ ಶ್ರೀಗಳು

Loading

ಗದಗ: ಮಧ್ಯ ಕರ್ನಾಟಕದ ಜೀವನಾಡಿ ಆಗಿರುವ ಕಪ್ಪತ್ತಗುಡ್ಡದ ಸುತ್ತಲಿನ ಸೂಕ್ಷ್ಮ ವಲಯವನ್ನು 10 ಕಿ.ಮೀ ದಿಂದ ಒಂದು ಕಿಲೋಮೀಟರ್ ಗೆ ಇಳಿಸಿದ್ದು ಆತಂಕಕಾರಿ  ವಿಷಯವಾಗಿದೆ ಈ ಕುರಿತು…

ಮಾನವೀಯತೆ ಮೆರೆದ  ಕಾರ್ಯಾಚರಣೆ

Loading

ವಿಜಯನಗರ: ಹೊಸಪೇಟೆ ಹತ್ತಿರದ ತುಂಗಭದ್ರಾ ನದಿಯ ದಡದಲ್ಲಿ ಆಣೆಕಟ್ಟಿನ ನೀರಿನ ರಬಸಕ್ಕೆ ನಾಯಿಗಳು ಕೊಚ್ಚಿ ಹೋಗಿದವು ಇದನ್ನು ಕಂಡ ಸ್ಥಳೀಯ ಯುವಕರು ನಾಯಿಗಳ ಸಂರಕ್ಷಣೆಗೆ  ಪೊಲೀಸ್ ಇಲಾಖೆ…

 ಸೆಪ್ಟಂಬರ್ 14ರಂದು ರಾಷ್ಟ್ರೀಯ ಲೋಕ ಆದಾಲತ್

Loading

ಹೊಸಪೇಟೆ (ವಿಜಯನಗರ) : ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ ವತಿಯಿಂದ ಸೆಪ್ಟಂಬರ್ 14ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ…

 ಆಗಸ್ಟ್ 5ರಂದು ಫೋನ್-ಇನ್ ಕಾರ್ಯಕ್ರಮ

Loading

ಹೊಸಪೇಟೆ (ವಿಜಯನಗರ) : ಪ್ರಯಾಣಿಕರ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಹಾಗೂ ಸಲಹೆಗಳನ್ನು ಸ್ವೀಕರಿಸಿ ಕಲ್ಪಿಸುವ…

ತುಂಗಭದ್ರಾ ನದಿ ಪಾತ್ರಕ್ಕೆ ಜಿಲ್ಲಾಧಿಕಾರಿಗಳಭೇಟಿ; ಪರಿಶೀಲನೆ, ಮುಂಜಾಗ್ರತೆಗೆ ಸೂಚನೆ

Loading

ಹೊಸಪೇಟೆ (ವಿಜಯನಗರ) : ತುಂಗಭದ್ರ ಜಲಾಶಯದಿಂದ ಬಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿರುವುದರಿಂದ ನದಿಪಾತ್ರದ ಸ್ಥಳಗಳಿಗೆ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ ಅವರು ಜುಲೈ 26ರಂದು ಭೇಟಿ ನೀಡಿ…

ಬಳ್ಳಾರಿಗೆ ನೂತನ ಎಸ್ ಪಿ ಯಾಗಿ ಡಾ”ವಿ.ಜೆ.ಶೋಭಾರಾಣಿ ನೇಮಕ

Loading

ಬಳ್ಳಾರಿ:ಡಾ”ವಿ.ಜೆ.ಶೋಭಾರಾಣಿ SP-ಅಧಿಕಾರ ಸ್ವೀಕಾರ- ಬಳ್ಳಾರಿ: ಜಿಲ್ಲೆಯ ನೂತನ ಎಸ್ಪಿಯಾಗಿ ಬಿ.ಜೆ.ಡಾ”ಶೋಭಾರಾಣಿ ಯವರು ಪದಗ್ರಹಣ ಮಾಡಿದ್ದಾರೆ. ರಂಜಿತ್ ಕುಮಾರ್ ಬಂಡಾರು ಅವರು ಅಧಿಕಾರ ಹಸ್ತಾಂತರ ಮಾಡಿದರು. ಬೆಂಗಳೂರಿನ ಬೃಹತ್…