ಮಿಸೈಲ್ ಮ್ಯಾನ್‌, ಭಾರತ ರತ್ನ,‌ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನೋತ್ಸವ ಹಾಗೂ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ ನಿಮಿತ್ತ ವಿಜ್ಞಾನ ಕಾರ್ಯಗಾರ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ .

Loading

ಹಗರಿಬೊಮ್ಮನಹಳ್ಳಿ : ಮಿಸೈಲ್ ಮ್ಯಾನ್‌, ಭಾರತ ರತ್ನ,‌ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನೋತ್ಸವ ವನ್ನು ದಿನಾಂಕ 26/10/2024 ರಂದು ತಾಲೂಕಿನ ತ್ಯಾಗಭೂಮಿ…

ಧನಂಜಯಪ್ಪಬಿ. ಅಧಿಕಾರ ಸ್ವೀಕಾರ

Loading

ಹೊಸಪೇಟೆ : ವಿಜಯನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಾಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ಧನಂಜಯಪ್ಪ ಬಿ. ಇವರು ಅ.16 ರಂದು ಅಧಿಕಾರ ಸ್ವೀಕರಿಸಿದರು. ಧನಂಜಯಪ್ಪ…

ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಊರಿಗೆ ಗ್ರಂಥಾಲಯ ಕಟ್ಟಿಸಿದ ಮಹಿಳೆ

Loading

ಬೆಳಗಾವಿ : ಇತ್ತೀಚಿಗೆ ವೈರಲ್ ಆದ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ತನ್ನ ಊರಿಗೆ ಹೋಳಿಗೆಯೂಟ, ಸೊಸೆಯ ಜೀವನಕ್ಕೆ ಫ್ಯಾನ್ಸಿ ಶಾಪ್ ಹಾಗೂ ಮಗನಿಗೆ ಬೈಕ್ ಅನ್ನು ಉಡುಗೊರೆಯಾಗಿ…

ವಿಜಯನಗರ ಜಿಲ್ಲಾಧಿಕಾರಿಯ ನಕಲಿ ಫೇಸ್ ಬುಕ್ ಖಾತೆ ಆತಂಕ ಮೂಡಿಸಿದೆ

Loading

ವಿಜಯನಗರ:  ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮತ್ತೊಂದು ನಕಲಿ ಫೇಸ್ ಬುಕ್ ಖಾತೆಗೆ ಬಲಿಯಾಗಿದ್ದಾರೆ. ಮಂಗಳವಾರ, “ನಿಮ್ಮ ಸಂಖ್ಯೆಯನ್ನು ನನಗೆ ಕೊಡು” ಎಂಬ ವಿನಂತಿಗಳನ್ನು ಒಳಗೊಂಡಂತೆ ಹಲವಾರು ಸಂದೇಶಗಳನ್ನು…

ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಕ್ಟೋಬರ್ 17ಕ್ಕೆ

Loading

ಹೊಸಪೇಟೆ (ವಿಜಯನಗರ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವು ಅಕ್ಟೋಬರ್ 17ರಂದು ಬೆಳಗ್ಗೆ…

ಗಾಂಧೀ ಜಯಂತಿಯ ವಿಶೇಷ ಕಾರ್ಯಕ್ರಮಗಳಿಗೆ

Loading

ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಹೊಸಪೇಟೆ (ವಿಜಯನಗರ) : ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ನಡೆದ ವಿಶೇಷ ಕಾರ್ಯಕ್ರಮಗಳಿಗೆ ವಸತಿ, ವಕ್ಫ್…

ಜೆನ್ನಿ ಮಿಲ್ಕ್ ವಂಚಕರ ಸೆರೆ ಮೂವರನ್ನು ಬಂದಿಸಿದ ವಿಜಯನಗರ ಪೊಲೀಸ್

Loading

ವಿಜಯನಗರ (ಹೊಸಪೇಟೆ ): ಜೆನ್ನಿ ಮಿಲ್ಕ್ ಹೆಸರಲ್ಲಿ ಕತ್ತೆಹಾಲಿನ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.…

ಬಳ್ಳಾರಿ ಮತ್ತು ಹೊಸಪೇಟೆ ಭಾಗಕ್ಕೆ ₹6,200 ಕೋಟಿ ವೆಚ್ಚದ ರೈಲ್ವೆ ಯೋಜನೆ – ಸಚಿವ ಸೋಮಣ್ಣ

Loading

ಬಳ್ಳಾರಿ : ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಮತ್ತು ಹೊಸಪೇಟೆ ಭಾಗದ ವಿವಿಧ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ₹ 6,200 ಕೋಟಿ ಹೂಡಿಕೆ ಮಾಡುತ್ತಿದೆ ಎಂದು…

ವಿಜಯನಗರ ಜಿಲ್ಲೆಯ ಪ್ರವೀಣ್ ಕಿತ್ನೂರಗೆ ಬಾಪೂಜಿ ಪ್ರಬಂಧ ಸ್ಪರ್ಧೆಯ ರಾಜ್ಯಮಟ್ಟದ ಬಹುಮಾನ

Loading

ಹೊಸಪೇಟೆ : ಇಲ್ಲಿಗೆ ಸಮೀಪದ ಹಂಪಿ ಕನ್ನಡ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರವೀಣ್ ನಿಂಗಪ್ಪ ಕಿತ್ನೂರ್ ಅವರು ಬರೆದ ಗಾಂಧೀಜಿಯವರ ಸ್ವರಾಜ್ ಮತ್ತು ಆರ್ಥಿಕ ಚಿಂತನೆಗಳು ಪ್ರಬಂಧವು…

ಹಿರಿಯ ನಾಗರಿಕರ ದಿನಾಚರಣೆ

Loading

ಹಿರಿಯ ನಾಗರಿಕರು ಜ್ಞಾನ ಬಂಡಾರವಿದ್ದAತೆ: ನ್ಯಾ.ಅಬ್ದುಲ್ ರಹೀಮಾನ ಎ.ನಂದಗಡಿ ಹೊಸಪೇಟೆ (ವಿಜಯನಗರ) : ಹಿರಿಯ ನಾಗರಿಕರು ಅಪಾರ ಅನುಭವ ಹೊಂದಿದ ಜ್ಞಾನ ಬಂಡಾರವಿದ್ದAತೆ ಎಂದು ಗೌರವಾನ್ವಿತ ಜಿಲ್ಲಾ…