ಕವನದ ಶೀರ್ಷಿಕೆ:—ನೀ ಬರೆದ ಪ್ರೀತಿಯ ಓಲೆ.

Loading

ನೀ ಬರೆದೆ ಪ್ರೀತಿಯ ಓಲೆಓದಿದೆ ನಾ ಪ್ರೇಮದ ಸಾಲೆಮೈಮೈರೆತು ಮಂಕಾದೆನುಮನಸೋತು ಹುಚ್ಚಾದೆನು ಅರಳುವ ಗುಲಾಬಿ ಹೂವೆನಗುತ ನೀ ಏಕೆ ನಲಿವೆಅಪ್ಸರೆ ರೂಪದ ಚೆಲುವೆಮನಕೆ ನೋವ ಕೊಡುವೆಕಂಗಳ ಕಾಂತಿಯ…