ಗೃಹ ಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ

Loading

ವಿಜಯನಗರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಡಿಯಲ್ಲಿ ಹಮ್ಮಿಕೊಳ್ಳಲಾದ ಗೃಹ ಲಕ್ಷ್ಮಿ ( ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000) ನೀಡುವ ಸರ್ಕಾರದ ಯೋಜನೆ ಅನುಷ್ಠಾನ ಕಾರ್ಯಕ್ರಮವು ದಿನಾಂಕ – 30/08/2023 ಬೇಳಿಗೆ 11:00 ಗಂಟೆಗೆ ಹೊಸಪೇಟೆ, ಮೀರ್ ಆಲಂ ಚಿತ್ರಮಂದಿರದಲ್ಲಿ, ಯಶಸ್ವಿಯಾಗಿ ಜರುಗಿತು ಈ ಸಮಾರಂಭದಲ್ಲಿ ವಿಜಯನಗರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಹೆಚ್ ಆರ್ ಗವಿಯಪ್ಪನವರು, ಡಿಸಿ ರವರು, ಸಿ ಇ ಓ ಅವರು, ನಗರ ಸಭಾ ಅಧ್ಯಕ್ಷರು, ಪೌರಾಯುಕ್ತರು, ಎಸ್ ಪಿ ಅವರು, ಎ ಡಿ ಸಿ ಅವರು, ತಹಶೀ್ದಾರರು, ಡಿ ಡಿ, ಸಿ ಡಿ ಪಿ ಓ,  ಹಾಗೂ ನಗರ ಸಭಾ ಸದಸ್ಯರುಗಳು, ಸಮಾಜದ ಮುಖಂಡರು, ನಾಗರಿಕರು, ಮಹಿಳೆಯರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *