ಹಂಪಿ ಪ್ರವಾಸಿ ಪೊಲೀಸ್ ಠಾಣೆಯಿಂದ ಪ್ರವಾಸಿಗರಲ್ಲಿ ಅಪರಾಧದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು

Loading

ಹಂಪಿ : ವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಗೆ ಲಕ್ಷಾಂತರ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಹಂಪಿ ಪ್ರವಾಸಿ ಪೊಲೀಸ್ ಠಾಣೆ ವತಿಯಿಂದ ದೇಶ ಮತ್ತು ವಿದೇಶಿ ಪ್ರವಾಸಿಗರಿಗೆ, ಸ್ಥಳೀಯ ನಿವಾಸಿಗರಿಗೆ, ವಿದ್ಯಾರ್ಥಿಗಳಿಗೆ, ಆಟೋ ಚಾಲಕರು ಮತ್ತು ಪ್ರವಾಸಿ ಗೈಡ್ ಗಳಿಗೆ ಅಪರಾಧ ತಡೆ ಮಾಸಾ ಆಚರಣೆ ಕಾರ್ಯಕ್ರಮವನ್ನು ಹಂಪಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಶಿವಕುಮಾರ ನಾಯ್ಕ .ಎಲ್ ರವರ ನೇತೃತ್ವದಲ್ಲಿ ಮಾಡಲಾಯಿತು,

ಈ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷತೆ, ಪ್ರವಾಸಿಗರ ಸುರಕ್ಷತೆ, ಮಾದಕ ವಸ್ತುಗಳ ಬಗ್ಗೆ ಜಾಗೃತಿ, ಕಾನೂನು ಅರಿವು, ಜನಸ್ನೇಹಿ ಪೊಲೀಸ್ ಠಾಣೆ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಶಿವಕುಮಾರ ನಾಯ್ಕ ಎಲ್, ASI ವಿರುಪಾಕ್ಷಪ್ಪ, ಸುರೇಶ್, ಆಂಜನಪ್ಪ, ಮೌನೇಶ್, ಮಾರುತಿ, ಉದಯ್ ಕುಮಾರ್ ಇತರ ಪೊಲೀಸ್ ಸಿಬ್ಬಂದಿಗಳು, ಪ್ರವಾಸಿಗರು, ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *