ಹಗರಿಬೊಮ್ಮನಹಳ್ಳಿ ತಾಲೂಕು ಶಾಮಿಯಾನ ಸಪ್ಲೈಯರ್ ಡೆಕೋರೇಷನ್ ಸಂಘದ ಅಧ್ಯಕ್ಷರಾಗಿ ವೈ ಎಂ ರೇಣೇಶ್

Loading

ಹಗರಿಬೊಮ್ಮನಹಳ್ಳಿ : ತಾಲೂಕು ಶಾಮಿಯಾನ ಸಪ್ಲೈಯರ್ಸ ಮತ್ತು ಡೆಕೋರೇಷನ್ ಸಂಘ ರಿ
ಪದಗ್ರಹಣ ಕಾರ್ಯಕ್ರಮವು ದಿನಾಂಕ 24 /10/ 2024 ರಂದು ಹಗರಿಬೊಮ್ಮನಹಳ್ಳಿಯ ಗುರುಭವನದಲ್ಲಿ ಕಾರ್ಯಕ್ರಮ ಜರುಗಿತು.ಹಗರಿಬೊಮ್ಮನಹಳ್ಳಿ ತಾಲೂಕು ಶಾಮಿಯಾನ ಸಪ್ಲೈಯರ್ ಡೆಕೋರೇಷನ್ ಸಂಘದ ಅಧ್ಯಕ್ಷರಾಗಿ ವೈ ಎಂ ರೇಣೇಶ್ ಆಯ್ಕೆಯಾಗಿದ್ದಾರೆ.

ಪ್ರಸ್ತಾವಿಕ ಭಾಷಣ ವೈಯಮ್ ರೇಣೇಶ್
ಉಪಾಧ್ಯಕ್ಷರಾದಂತಹ ಅಡವಿ ಸ್ವಾಮಿ ರವರು ಸಂಘದ ಮಹತ್ವವನ್ನು ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆ ಸುರೇಶ್ ಭದ್ರವಾಡಿ ನಿರ್ವಹಿಸಿದರು.

ಕಾರ್ಯಕ್ರಮದ ನಿರೂಪಣೆ ಬಿ ಮಂಜುನಾಥ್ ಅವರು ನಡೆಸಿಕೊಟ್ಟರು ನಿರ್ಗಮಿತ ಪದಾಧಿಕಾರಿಗಳಿಗೆ ಸಿ ವೀರೇಶ ಇವರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ವಂದನಾರ್ಪಣೆ ದಾದು ಅವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *