ಸಂಭ್ರಮದ ಈದ್ ಮಿಲಾದ್ ಆಚರಣೆ

Loading

ಹಗರಿಬೊಮ್ಮನಹಳ್ಳಿ: ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದ ಮುಖಂಡರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನೆಲ್ಲು ಇಸ್ಮಾಯಿಲ್,ಅಜೀಜು ಉಲ್ಲಾ, ಮರಿ ರಾಮಣ್ಣ ಮುಖಂಡರಾದ ಅಲ್ಲಾಭಕ್ಷಿ ಬಾಬುವಲಿ, ಬಸೀರ್ ಮಾಬು ಸಾಬು,ದಾದಾಫೀರ್.ನೂರ್ ಅಹಮ್ಮದ್, ಕಾಶಿಮ್ ಸಾಬು,ಮಹಮದ್ ಸಾಬು,ಫೀರ್ ಸಾಬು, ಮುಸ್ಲಿಂ ಸಮುದಾಯದ ಹಿರಿಯರು, ಮುಖಂಡರು ಜನಪ್ರತಿನಿಧಿಗಳು ,ಯುವಕರುಪಾಲ್ಗೊಂಡರು

Leave a Reply

Your email address will not be published. Required fields are marked *