
ಹಗರಿಬೊಮ್ಮನಹಳ್ಳಿ : ಪಟ್ಟಣದ ನಿವಾಸಿಯಾದ ಮೆಹತಾ ಡೆವೆಲಪರ್ಸ್ ಮಾಲೀಕರಾದ ಮೇಹತಾ ಪ್ರಕಾಶ್ ಅವರ ಸಹೋದರರಾದ ಸಂತೋಷ್ ಕುಮಾರ್ ವಯಸ್ಸು ,(44 ವರ್ಷ) ಅವರು ನಿಧಾನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.
ಇವರ ಅಂತ್ಯಕ್ರಿಯೆಯನ್ನು ನಾಳೆ ದಿನಾಂಕ 22-02-2025 ರಂದು ಶನಿವಾರದಂದು ಬೆಳಿಗ್ಗೆ 8-30 ಗಂಟೆಗೆ ನೆರವೇರಿಸಲಾಗುತ್ತದೆ.
ಭಾವಪೂರ್ಣ ಶ್ರದ್ಧಾಂಜಲಿ
ಮೆಹತಾ ಕುಟುಂಬದವರು, ರಾಜಕೀಯ ಗಣ್ಯ ವ್ಯಕ್ತಿಗಳು ಹಾಗೂ ಮುಖಂಡರು,ಅಪಾರ ಬಳಗ, ಜವಳಿ ವರ್ತಕರ ಸಂಘ,ಬೆಳ್ಳಿ ಬಂಗಾರ ಆಭರಣ ಅಂಗಡಿಯ ಮಾಲೀಕರ ಸಂಘ,ಕಿರಾಣಿ ಅಂಗಡಿ ಮಾಲೀಕರ ಸಂಘ, ಹಾಗೂ ಎಲ್ಲಾ ವರ್ತಕರ ಸಂಘ,ಹಗರಿಬೊಮ್ಮನಹಳ್ಳಿ ಹಾಗೂ ಬಂಧು ಮಿತ್ರರು.