
ಹಂಪಿ : ಹಂಪಿಯ ಶಿವರಾಮ ಅವಧೂತ ಮಠದಲ್ಲಿ ನಡೆಯುವ ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ( ರಿ)
ಜಿಲ್ಲಾ ಆಯುಷ್ ಇಲಾಖೆ ಬಳ್ಳಾರಿ/ ವಿಜಯನಗರ ಸಹಯೋಗದಲ್ಲಿ ಎರಡನೇ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ.ಹಂಪಿ ಯೋಗಾಸನ ಚಾಂಪಿಯನ್ಶಿಪ್ ಕಪ್- 2025 ರ ಯೋಗಾಸನ ಸ್ಪರ್ಧೆಯನ್ನು ಇದೆ ಫೆಬ್ರವರಿ 16ರಂದು ನಡಯಲಿದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಯೋಗಪಟುಗಳು ಈ ಕೆಳಗಿನಂತೆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಸಿಸಬಹುದಾಗಿದೆ.
1, 8 ವರ್ಷದ ಒಳಗಿನ ಸ್ಪರ್ಧೆ
2, 8 ರಿಂದ 10
3, 11 ರಿಂದ 14
4, 15 ರಿಂದ 18
5, 19 ರಿಂದ 25
6, 26ರಿಂದ 35
7, 36 ರಿಂದ 45
8, 46 ರಿಂದ 55
9, 56 ರಿಂದ 65
10, ವಿಶೇಷ ವಿಭಾಗ
ಇದ್ದು ಮುಕ್ತವಾಗಿ ಎಲ್ಲಾ ವಯಸ್ಕರ ಯೋಗಪಟುಗಳು ಮುಕ್ತವಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಟ್ರಸ್ಟಿನ ಗೌರವಾಧ್ಯಕ್ಷರು ಶ್ರೀ ಮೋಹನ್ ಚಿಕ್ ಭಟ್ ಜೋಶಿ ಇವರು ತಿಳಿಸಿದರು ಅಧ್ಯಕ್ಷರು ಫಕ್ರುದ್ದೀನ್ ಆರ್ ಪ್ರಧಾನ ಕಾರ್ಯದರ್ಶಿಗಳಾದ ವಿರೂಪಾಕ್ಷಿ,ವಿ ಹಂಪಿ ಈ ಸ್ಪರ್ಧೆಯಲ್ಲಿ ವಿಶೇಷವಾಗಿ ಚಾಂಪಿಯನ್ ಆಫ್ ಚಾಂಪಿಯನ್ ಸ್ಪರ್ಧೆ ಇರಲಿದು ಇದರಲ್ಲಿ ಮಹಿಳಾ ಮತ್ತು ಪುರುಷ ವಿಭಾಗ ವಿದ್ದು ವಿಜೇತರಾದವರಿಗೆ ವಿಶೇಷವಾಗಿ ಆಕರ್ಷಕವಾದ ಟ್ರೋಫಿ ಯೊಂದಿಗೆ ಹಂಪಿ ಕುಮಾರ ಹಾಗೂ ಹಂಪಿ ಕುಮಾರಿ ಎಂಬ ಬಿರುದನ್ನು ನೀಡಿ ಗೌರವಿಸಲಾಗುತದೆ ಹೆಚ್ಚಿನ ಮಾಹಿತಿಗಾಗಿ 9448819630 7019468921