
ಹಗರಿಬೊಮ್ಮನಹಳ್ಳಿ : ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್ (ರಿ) ವತಿಯಿಂದ ಮಹಾ ರಥೋತ್ಸವ & ಜಾತ್ರೋತ್ಸವ – 2025 ಪ್ರಯುಕ್ತ ಕೃಷಿ ತಜ್ಞ ಶ್ರೀ ಎಲ್.ನಾರಾಯಣ ರೆಡ್ಡಿಯವರ ವೇದಿಕೆ ಯಲ್ಲಿ ಫೆಬ್ರವರಿ 07/02/2025 ರಂದು ಬೆಳ್ಳಗೆ 10-30 ಕ್ಕೆ ಕೃಷಿಮೇಳ.ರಕ್ತದಾನ ಶಿಬಿರ. ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಸಂಜೆ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ ಇರುತ್ತದೆ. ಮತ್ತು ದಿನಾಂಕ 08/02/2025 ರ ಬೆಳಿಗ್ಗೆ 10-30 ಕ್ಕೆ ನಂದಿಪುರ ಉತ್ಸವ, ನುಡಿಹಬ್ಬ.ಮಹಿಳಾಗೋಷ್ಠಿ.ಜಾನಪದ.ಬಯಲಾಟ.ಭರತನಾಟ್ಯ. ಹಾಸ್ಯೋತ್ಸವ. ಸಾಧಕರಿಗೆ ಸನ್ಮಾನ ಹಾಗೂ ಸಂಜೆ 4-30ಕ್ಕೆ ಪಲ್ಲಕ್ಕಿ ಉತ್ಸವ ಇರುತ್ತದೆ.
ಫೆಬ್ರವರಿ 09 ಬೆಳ್ಳಗೆ 10-00 ಕ್ಕೆ ಭಜನಾಸ್ಪರ್ಧೆ ಸಂಜೆ 4-00 ಕ್ಕೆ ಹಳಿಬಂಡಿ ಉತ್ಸವ ವನ್ನು ಆಯೋಜನೆ ಮಾಡಲಾಗಿದೆ.
ಸ್ಥಳ : ಶ್ರೀಗುರು ದೊಡ್ಡಬಸವೇಶ್ವರ ಸೇವಾ ಸಮಿತಿ , ಪುಣ್ಯ ಕ್ಷೇತ್ರ -ನಂದಿಪುರ -ಗದ್ದಿಕೆರೆ
ಹಗರಿಬೊಮ್ಮನಹಳ್ಳಿ ತಾಲೂಕು. ವಿಜಯನಗರ ಜಿಲ್ಲೆ