ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಬಳಸುವ ಬೋರ್ವೆಲ್ ವನ್ನು ಹಸ್ತಾಂತರಿಸಿದ ಪುರಸಭೆ ಅಧ್ಯಕ್ಷ

Loading

ಹಗರಿಬೊಮ್ಮನಹಳ್ಳಿ : ನಗರದ 1ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಬಳಸಲು ಬೋರ್ವೆಲ್ ಹಸ್ತಾಂತರ ಪುರಸಭೆ ಅಧ್ಯಕ್ಷರು ಮರಿ ರಾಮಣ್ಣ ಪುರಸಭೆ ಅಧ್ಯಕ್ಷರು ಇವರು ಹಸ್ತಾಂತರ ಮಾಡಿದರು 2 ರಾಮನಗರ ಶಾಲೆ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಮಾಡಿದರು.

ಬಹುದಿನಗಳ ರಾಮನಗರದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಬಳಸಲು ನೀರಿನ ಸಮಸ್ಯೆ ಯನ್ನು ಪುರಸಭೆ ಅಧ್ಯಕ್ಷರು ಬೋರ್ವೆಲ್ ಹಸ್ತಾಂತರಿಸಿಸುವ ಮೂಲಕ ನಿವಾರಣೆ ಮಾಡಿದ್ದಾರೆ.

ಸರ್ಕಾರಿ ಶಾಲೆ ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶ್ರೀ ಮರಿ ರಾಮಣ್ಣ ಪುರಸಭೆಯ ಅಧ್ಯಕ್ಷರು, ಶ್ರೀ ನೇತ್ರಾವತಿ ಹುಚ್ಚಪ್ಪ ಪುರಸಭೆ ಸದಸ್ಯರು, ರಾಮನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ ಇಂಗ್ಲಿಷ್ ಮಾಧ್ಯಮ ತರಗತಿ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಕೆ ಶ್ಯಾಬುದ್ದಿನ್ SDMC ಅಧ್ಯಕ್ಷರು, ಬಿ ಹನುಮಂತಮ್ಮ ಉಪಾಧ್ಯಕ್ಷರು ಮತ್ತು ಗೋಣಿಬಸಪ್ಪ ಸದಸ್ಯರು‌.ಕೆ. ರಾಮು ಮುಖ್ಯ ಗುರುಗಳು ಶ್ರೀಮತಿ ಆರ್ ಎಸ್ ಕಂದಗಲ್, ಶ್ರೀಮತಿ ಜಿ.ಬಿ ರೇಖಾ, ಶ್ರೀಮತಿ ದೇವಿರಮ್ಮ ಶ್ರೀ ಮುರುಘರಾಜ, ಶ್ರೀ ಮೂಗಪ್ಪ & ಸಹ ಶಿಕ್ಷಕರು ಸ.ಮಾ.ಹಿ.ಪ್ರಾ.ಶಾಲೆ. ರಾಮನಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *