
ಹಗರಿಬೊಮ್ಮನ ಹಳ್ಳಿ : ತಾಲೂಕಿನ ಕಡಲಬಾಳು ಗ್ರಾಮ ಪಂಚಾಯತಿ ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಲತಾ ರಾಜಕುಮಾರ್ ಇವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಚಂದ್ರಶೇಖರ್ ಶಂಬಣ್ಣ ಗಾಳಿ, ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಚಲವಾದಿ ಶಾಂತ ನಾಗರಾಜ್. ಗ್ರಾಮ ಪಂಚಾಯತಿ ಸದಸ್ಯರುಗಳಾದ ಹೆಚ್ ದೊಡ್ಡ ಬಸವರಾಜ್, ಕೆ ಸಂತೋಷ್, ಒಂಟಿಗೋಡಿ ವಿರುಪಣ್ಣ, ಸಿ ರಮೇಶ, ಎಂ ಎಂ ಅನ್ನಪೂರ್ಣಮ್ಮ ರುದ್ರಯ್ಯ, ಎಂ ಸುನಿತಾ ಜ್ಞಾನೇಶ್, ಬ್ಯಾಟಿ ಅನ್ನಪೂರ್ಣಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಗಳೂರು ಕೊಟ್ರೇಶ್ ಹಾಗೂ ಸಿಬ್ಬಂದಿ ವರ್ಗದವರು, ಮುಖಂಡರಾದ ಮಂಜುನಾಥ ಗೌಡ್ರು ಕೊಟ್ರಗೌಡ್ರು ಟಿಎಂ ಶರಣಯ್ಯ, ರಾಜಕುಮಾರ್, ಕಾತ್ರಿಕೆ ಮುತ್ತಪ್ಪ, ಎಂ ಜ್ಞಾನೇಶ್, ಎಂ ಮಲ್ಲಿಕಾರ್ಜುನ, ಎಂ ನಿಂಗಪ್ಪ, ಎಸ್ ವಿರೂಪಾಕ್ಷಪ್ಪ. ಯುವ ಮುಖಂಡರುಗಳಾದ ಚಲವಾದಿ ನಾಗರಾಜ, ಎಸ್ ಕೆ ವಿರುಪಾಕ್ಷ, ವಿ ಎಂ ಗವಿಸಿದ್ದಯ್ಯ, ಎಂಎಂ ಶಾಂತವೀರ ಸ್ವಾಮಿ, ಎಸ್ ಕೆ ರುದ್ರೇಶ್, ಸಿ ಸಕ್ರಪ್ಪ, ಜಿ ಚಂದ್ರಶೇಖರ, ಬಿ ಗೋಣಿ ಬಸವರಾಜ್, ಬಿ ಕಡ್ಲಪ್ಪ, ಸಿ ಬಸವರಾಜ, ಇತರರು ಉಪಸ್ಥಿತಿ ಇದ್ದರು.