ಕನ್ಸ್ ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷೆ – ಶ್ರೀಮತಿ ಜಿ ದೇವಕಿ

Loading

ಧಾರವಾಡ : ಜಿಲ್ಲಾ ಕನ್ಸಲ್ ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್  ಶ್ರೀಮತಿ ಜಿ ದೇವಕಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು ಜಿ ದೇವಕಿ ಅವರ ಅಧಿಕಾರ ಅವಧಿಯಲ್ಲಿ ಹೊಸ ಹೊಸ ಅಭಿಯಾಂತ್ರಿಕ ಯೋಜನೆಗಳು ರೂಪುಗೊಂಡು ಅವಳಿ ನಗರಕ್ಕೆ ಶೋಭೆ ತರುವಂತಾಗಲಿ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಹೇಳಿದರು ಇಂದು ರಾಷ್ಟ್ರೀಯ ಇಂಜಿನಿಯರ್ ದಿನದ ಅಂಗವಾಗಿ ಶ್ರೀಮತಿ ದೇವಕಿ ಅವರನ್ನು ಸನ್ಮಾನಿಸಿ ಮಾತನಾಡಿದರು ಶ್ರೀಮತಿ ಜಿ ದೇವಕಿ ಯವರನ್ನು ನಗರಾಭಿವೃದ್ಧಿ ಮತ್ತು ಅವಳಿ ನಗರ ಯೋಜನೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂಥವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಬಾಲಾಜಿ ಪೆಟ್ರೋಲಿಯಂ ಮಾಲಿಕ ಹಳ್ಯಾಳದ ಪ್ರಗತಿಪರ ರೈತರಾದ ಶ್ರೀ ರಾಜಶೇಖರ ಭೂಸರೆಡ್ಡಿ ಮಹಿಳಾ ಕಾಂಗ್ರೆಸ್ ನ ಬಸಮ್ಮ ಸೀಗಿಹಳ್ಳಿ ಲಕ್ಷ್ಮೀ ಗುತ್ತೆ ಸಂಗೀತಾ ಪೂಜಾರ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

Leave a Reply

Your email address will not be published. Required fields are marked *