ವಿಜಯನಗರ : ಮಾನ್ಯ ಜಿಲ್ಲಾಧಿಕಾರಿಗಳು ವಿಜಯನಗರ ಜಿಲ್ಲೆ ಹೊಸಪೇಟೆ ಇವರ ಆದೇಶದ ಮೇರೆಗೆ, ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಕಾರಣ, ಅಂಗನವಾಡಿ ಶಾಲೆಗಳು,ಶಾಲೆಗಳು,ಕಾಲೇಜುಗಳು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ದಿನಾಂಕ 27.07.2023 ರಂದು ರಜೆ ಘೋಷಿಸಲಾಗಿದೆ.ಈ ದಿನದ ರಜೆಯನ್ನು ಮುಂದಿನ ಭಾನುವಾರದಂದು ಶಾಲೆ, ಕಾಲೇಜು ನಡೆಸಿ ಸರಿದೂಗಿಸಿಕೊಳ್ಳುವುದು.
