ಪರವಾನಿಗೆ ಇಲ್ಲದೆ ವಾಹನ ಚಾಲನೆ ಪೊಲೀಸ್ ಇಲಾಖೆಯಿಂದ ಕ್ರಮ

Loading

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಇಂದು ಪೊಲೀಸ್ ಇಲಾಖೆಯಿಂದ ಪರವಾನಿಗೆಲ್ಲದೆ ಚಾಲನೆ ಮಾಡುವವರಿಗೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಯಿತು. ಮತ್ತುಅಜಾಗರೂ ಕತೆಯಿಂದ ಚಾಲನೆ ಮಾಡುವವರಿಗೆ ಪಿಎಸ್ಐ ಸರಳ ಅವರಿಂದ ತಿಳಿ ಹೇಳಲಾಯಿತು. ಇಲ್ಲಿ ಬಹಳಷ್ಟು ಜನರಿಗೆ ಚಾಲನಾ ಪರವಾನಿಗೆಲ್ಲವುದು ಕಂಡುಬಂತು ಜೊತೆಗೆ ಅನೇಕರು ಹೆಲ್ಮೆಟ್ ಧರಿಸದೆ ಇರುವುದು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲದಿರುವುದಕ್ಕೂ ಕೂಡ ದಂಡ ವಿಧಿಸಲಾಯಿತು.

Leave a Reply

Your email address will not be published. Required fields are marked *